TY - BOOK AU - Na Mogasale AU - ನಾ ಮೊಗಸಾಲೆ Ed AU - AU - MOGASALE (Na): ಮೊಗಸಾಲೆ (ನಾ) Ed AU - HEGADE (G M): ಹೆಗಡೆ (ಜಿ ಎಂ) Ed TI - Allama Adhyayanaloka: ಅಲ್ಲಮ ಅಧ್ಯಯನಲೋಕ SN - 9789394559806 U1 - K894.9 23 PY - 2023/// CY - Karkala PB - Allamaprabhu Peetha Kanthavara Trust KW - Kannada Literature Criticism: ಕನ್ನಡ ಸಾಹಿತ್ಯ ವಿಮರ್ಶೆ KW - Prabhudevara Ragale: ಪ್ರಭುದೇವರ ರಗಳೆ KW - Allamaprabhu: ಅಲ್ಲಮಪ್ರಭು KW - Veerashaiva Purana: ವೀರಶೈವ ಪುರಾಣ N2 - ವಚನ ಸಾಹಿತ್ಯದ ಶಿಖರ ಸೂರ್ಯ ಅಲ್ಲಮ ಪ್ರಭು ಬಸವಾದಿ ಪ್ರಥಮರು ಕಟ್ಟಿದ ಅನುಭವಮಂಟಪದ ಅಧ್ಯಕ್ಷರಾಗಿ. ವ್ಯೋಮ ಮೂರುತಿಯಾಗಿ ಶಿವಶರಣ ಸಮುದಾಯಕ್ಕೆ ಜ್ಞಾನ ಮಾರ್ಗವನ್ನು ತೋರಿದ ಶ್ರೇಷ್ಠ ತತ್ವಚಿಂತಕರಾಗಿದ್ದಾರೆ. ಸಮಕಾಲೀನ ಭಾರತೀಯ ಸಾಹಿತ್ಯದಲ್ಲಿ ಅನುಭಾವ ಮೀಮಾಂಸೆಯನ್ನು ತೆರೆದು ತೋರಿಸಿದ ಅಲ್ಲಮಪ್ರಭು ವಚನಗಳ ಜಿಜ್ಞಾಸೆ ಮಧ್ಯಕಾಲೀನ ಸಾಹಿತ್ಯದಿಂದ ಆಧುನಿಕ ಕನ್ನಡ ಸಾಹಿತ್ಯದುದ್ದಕ್ಕೂ ಎಂಟು ಶತಮಾನಗಳ ಕಾಲ ಹರಿದು ಬಂದಿದೆ. ಅಲ್ಲಮ ವಚನಗಳ ಸಂಪಾದನೆ, ಸಂಶೋಧನೆ, ವಿಮರ್ಶೆ, ವ್ಯಾಖ್ಯಾನ ಬಹುಮುಖೀನೆಲೆಯಲ್ಲಿ ನಡೆದಿದೆ ER -