Modala Sahasramanada Kannada Shasanagalu: ಮೊದಲ ಸಹಸ್ರಮಾನದ ಕನ್ನಡ ಶಾಸನಗಳು : Kannada Inscriptions of the First Millennium CE Vol 1

By: Sha Shettar: ಶೆಟ್ಟರ್ ಷContributor(s): SHETTAR (Sha): ಶೆಟ್ಟರ್ (ಷ)Material type: TextTextLanguage: Kannada Series: 2020 Halagannada Shasanagala Samagra Adhyayana: 2020 ಹಳಗನ್ನಡ ಶಾಸನಗಳ ಸಮಗ್ರ ಅಧ್ಯಯನ Vol 1Publisher: Bengaluru Abhinava 2022Description: xxvi,363p. HB 28x21cmISBN: 9789352503009Subject(s): Shasanagala Pradeshika Vargikarana: ಶಾಸನಗಳ ಪ್ರಾದೇಶಿಕ ವರ್ಗಿಕರಣ | Jinashasan: ಜಿನಶಾಸನ | Vol 1 357-780 CE | SettarDDC classification: 417K Summary: ‘ಮೊದಲ ಸಹಸ್ರಮಾನದ ಕನ್ನಡ ಶಾಸನಗಳು ಸಂಪುಟ-1’ ಕೃತಿಯು ಷ. ಶೆಟ್ಟರ್ ಅವರ (2020) ಹಳಗನ್ನಡ ಶಾಸನಗಳ ಸಮಗ್ರ ಅಧ್ಯಯನ ಕೃತಿಯಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಮೊದಲ ಸಹಸ್ರಮಾನದಲ್ಲಿ ಬರೆಸಿದ ಹಳಗನ್ನಡ ಶಾಸನಗಳ ಸಂಖ್ಯಾ ಪ್ರಮಾಣವನ್ನಿನ್ನೂ ಇತ್ಯರ್ಥಗೊಳಿಸಬೇಕಾಗಿದೆ. ಆದರೆ ಇವುಗಳಲ್ಲಿ ಹೆಚ್ಚಿನವು ಕನ್ನಡಲಿಪಿ ಮತ್ತು ಭಾಷೆಯಲ್ಲಿದ್ದವೆಂಬುದರ ಬಗ್ಗೆ ಸಂಶಯವಿಲ್ಲ, ಬಾಹ್ಮೀಲಿಪಿ ಮತ್ತು ಪ್ರಾಕೃತ ನುಡಿಗಟ್ಟುಗಳು ಮಾತ್ರ ಶಾಸನ ಮಾಧ್ಯಮಗಳಾಗಿದ್ದ ಕ್ರಿ.ಪೂ. 3ನೇ ಶತಮಾನದಿಂದ ಕ್ರಿ.ಶ. 3ನೇ ಶತಮಾನದ ಕಾಲಾವಧಿಯಲ್ಲಿ ಇಲ್ಲಿ ಬರೆಸಿದ ಸುಮಾರು 400 ಶಿಲಾಶಾಸನಗಳು ಈಗ ಉಳಿದುಕೊಂಡಿವೆ. 4ನೇ ಶತಮಾನದಿಂದ 10ನೇ ಶತಮಾನದ ಕೊನೆಯವರೆಗೆ ಸಂಸ್ಕೃತ ಭಾಷೆ ಮತ್ತು ಹಳಗನ್ನಡ ಲಿಪಿಯಲ್ಲಿ (ಇಲ್ಲವೇ ಕನ್ನಡ ಮತ್ತು ಸಂಸ್ಕೃತ ದ್ವಿಭಾಷೆಗಳಲ್ಲಿ) ಬರೆಸಿದ ತಾಮ್ರಪಟ ಮತ್ತು ಶಿಲಾ ಶಾಸನಗಳಲ್ಲಿ ಸುಮಾರು 500 ಉಳಿದುಕೊಂಡಿವೆ. ಸರಿಸುಮಾರು ಇದೇ ಕಾಲಾವಧಿಯಲ್ಲಿ ಹಳಗನ್ನಡ ಲಿಪಿ ಮತ್ತು ಭಾಷೆಯಲ್ಲಿ ಬರೆಸಿದ 2000 ಹೆಚ್ಚು ಸಂಖ್ಯೆಯ ಶಿಲಾಶಾಸನಗಳೂ ತಾಮ್ರಪಟಗಳೂ ಈವರೆಗೂ ಲಭ್ಯವಾಗಿವೆ. 2000 ಹಳಗನ್ನಡ ಶಾಸನಗಳನ್ನು ಸಂಪಾದಿಸಿ, ಮತ್ತೊಮ್ಮೆ ಪ್ರಕಟಿಸುವುದು, ಈ ಅಧ್ಯಯನದ ಉದ್ದೇಶವಾಗಿದೆ. ಈ ಶಾಸನಗಳನ್ನು ಹಿಂದೊಮ್ಮೆ ಪ್ರಕಟಿಸಿದ್ದ ಮಾಧ್ಯಮಗಳು ಈಗ ಲುಪ್ತವಾಗಿರುವುದರಿಂದ, ಈ ಪುನಃಪ್ರಕಟಣೆಯ ಅವಶ್ಯಕತೆ ಉಂಟಾಗಿದೆ. ಇನ್ನೊಂದು ಕಾರಣವೆಂದರೆ, ಮೊದಲ ಸಹಸ್ರಮಾನದ ಭಾಷಾ ಇತಿಹಾಸದಲ್ಲಿ ಇವು ಗಳಿಸಿಕೊಂಡಿರುವ ಮಹತ್ವ ಹಳಗನ್ನಡ ಲಿಪಿ ಮತ್ತು ಭಾಷೆಯಲ್ಲಿ ಬರೆಸಿದ ಶಾಸನಗಳ ಸಂಖ್ಯೆಯನ್ನು ಸರಿಗಟ್ಟುವ ಮತ್ತೊಂದು ದೇಸೀ ಭಾಷಾನಿದರ್ಶನವು ನಾಡಿನ ಯಾವ ಭಾಗದಲ್ಲಿಯೂ ಈವರೆಗೆ ಕಂಡುಬಂದಿಲ್ಲ. ಶಾಸನ ಚರಿತ್ರೆಯಲ್ಲಿ ತಮಿಳರು ಪಥಮ ಸ್ಥಾನದಲ್ಲಿರುವುದು ಈಗಾಗಲೇ ಗೊತ್ತಿರುವ ವಿಷಯ, ಆದರೆ ಇತ್ತೀಚಿಗೆ ತಿಳಿದುಬಂದಿರುವಂತೆ, ಅವರು ಈ ಎತ್ತರಕ್ಕೇರಿದ್ದು ಮೊದಲ ಸಹಸ್ರಮಾನದಲ್ಲಲ್ಲ, ಎರಡನೆಯ ಸಹಸ್ರಮಾನದಲ್ಲಿ, ಇದಕ್ಕೆ ಕಾರಣರಾದವರು ತಂಜಾವೂರು ಮತ್ತು ಮಧುರೈ ರಾಜವಂಶಸ್ಥರು, ಇವರ ಸಾಮಂತರು ಹಾಗೂ ಸಮಕಾಲೀನರು. ಇದು ಏನೇ ಇರಲಿ, ಹಳಗನ್ನಡ ಲಿಪಿ ಮತ್ತು ಭಾಷೆಯಲ್ಲಿ ಬರೆಸಿದ ಶಾಸನ ಪ್ರಮಾಣವನ್ನು ನಾವಿಲ್ಲಿ ನಿರ್ಧರಿಸಿರುವಂತೆ, ತಮಿಳುಲಿಪಿ ಮತ್ತು ಭಾಷೆಯಲ್ಲಿ ಬರೆಸಿದ ಶಾಸನ ಪ್ರಮಾಣವು ನಿರ್ಧಾರವಾಗುವವರೆಗೂ ಈ ಬಗ್ಗೆ ನಿರ್ದಿಷ್ಟವಾಗಿ ಏನನ್ನೂ ಹೇಳಲಾಗದು
List(s) this item appears in: New Arrivals - December 2023
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Collection Call number Status Date due Barcode Item holds
Book Book St Aloysius College (Autonomous)
History 417K SETM (Browse shelf) Reference Book 076771
Total holds: 0

‘ಮೊದಲ ಸಹಸ್ರಮಾನದ ಕನ್ನಡ ಶಾಸನಗಳು ಸಂಪುಟ-1’ ಕೃತಿಯು ಷ. ಶೆಟ್ಟರ್ ಅವರ (2020) ಹಳಗನ್ನಡ ಶಾಸನಗಳ ಸಮಗ್ರ ಅಧ್ಯಯನ ಕೃತಿಯಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಮೊದಲ ಸಹಸ್ರಮಾನದಲ್ಲಿ ಬರೆಸಿದ ಹಳಗನ್ನಡ ಶಾಸನಗಳ ಸಂಖ್ಯಾ ಪ್ರಮಾಣವನ್ನಿನ್ನೂ ಇತ್ಯರ್ಥಗೊಳಿಸಬೇಕಾಗಿದೆ. ಆದರೆ ಇವುಗಳಲ್ಲಿ ಹೆಚ್ಚಿನವು ಕನ್ನಡಲಿಪಿ ಮತ್ತು ಭಾಷೆಯಲ್ಲಿದ್ದವೆಂಬುದರ ಬಗ್ಗೆ ಸಂಶಯವಿಲ್ಲ, ಬಾಹ್ಮೀಲಿಪಿ ಮತ್ತು ಪ್ರಾಕೃತ ನುಡಿಗಟ್ಟುಗಳು ಮಾತ್ರ ಶಾಸನ ಮಾಧ್ಯಮಗಳಾಗಿದ್ದ ಕ್ರಿ.ಪೂ. 3ನೇ ಶತಮಾನದಿಂದ ಕ್ರಿ.ಶ. 3ನೇ ಶತಮಾನದ ಕಾಲಾವಧಿಯಲ್ಲಿ ಇಲ್ಲಿ ಬರೆಸಿದ ಸುಮಾರು 400 ಶಿಲಾಶಾಸನಗಳು ಈಗ ಉಳಿದುಕೊಂಡಿವೆ. 4ನೇ ಶತಮಾನದಿಂದ 10ನೇ ಶತಮಾನದ ಕೊನೆಯವರೆಗೆ ಸಂಸ್ಕೃತ ಭಾಷೆ ಮತ್ತು ಹಳಗನ್ನಡ ಲಿಪಿಯಲ್ಲಿ (ಇಲ್ಲವೇ ಕನ್ನಡ ಮತ್ತು ಸಂಸ್ಕೃತ ದ್ವಿಭಾಷೆಗಳಲ್ಲಿ) ಬರೆಸಿದ ತಾಮ್ರಪಟ ಮತ್ತು ಶಿಲಾ ಶಾಸನಗಳಲ್ಲಿ ಸುಮಾರು 500 ಉಳಿದುಕೊಂಡಿವೆ. ಸರಿಸುಮಾರು ಇದೇ ಕಾಲಾವಧಿಯಲ್ಲಿ ಹಳಗನ್ನಡ ಲಿಪಿ ಮತ್ತು ಭಾಷೆಯಲ್ಲಿ ಬರೆಸಿದ 2000 ಹೆಚ್ಚು ಸಂಖ್ಯೆಯ ಶಿಲಾಶಾಸನಗಳೂ ತಾಮ್ರಪಟಗಳೂ ಈವರೆಗೂ ಲಭ್ಯವಾಗಿವೆ. 2000 ಹಳಗನ್ನಡ ಶಾಸನಗಳನ್ನು ಸಂಪಾದಿಸಿ, ಮತ್ತೊಮ್ಮೆ ಪ್ರಕಟಿಸುವುದು, ಈ ಅಧ್ಯಯನದ ಉದ್ದೇಶವಾಗಿದೆ. ಈ ಶಾಸನಗಳನ್ನು ಹಿಂದೊಮ್ಮೆ ಪ್ರಕಟಿಸಿದ್ದ ಮಾಧ್ಯಮಗಳು ಈಗ ಲುಪ್ತವಾಗಿರುವುದರಿಂದ, ಈ ಪುನಃಪ್ರಕಟಣೆಯ ಅವಶ್ಯಕತೆ ಉಂಟಾಗಿದೆ. ಇನ್ನೊಂದು ಕಾರಣವೆಂದರೆ, ಮೊದಲ ಸಹಸ್ರಮಾನದ ಭಾಷಾ ಇತಿಹಾಸದಲ್ಲಿ ಇವು ಗಳಿಸಿಕೊಂಡಿರುವ ಮಹತ್ವ ಹಳಗನ್ನಡ ಲಿಪಿ ಮತ್ತು ಭಾಷೆಯಲ್ಲಿ ಬರೆಸಿದ ಶಾಸನಗಳ ಸಂಖ್ಯೆಯನ್ನು ಸರಿಗಟ್ಟುವ ಮತ್ತೊಂದು ದೇಸೀ ಭಾಷಾನಿದರ್ಶನವು ನಾಡಿನ ಯಾವ ಭಾಗದಲ್ಲಿಯೂ ಈವರೆಗೆ ಕಂಡುಬಂದಿಲ್ಲ. ಶಾಸನ ಚರಿತ್ರೆಯಲ್ಲಿ ತಮಿಳರು ಪಥಮ ಸ್ಥಾನದಲ್ಲಿರುವುದು ಈಗಾಗಲೇ ಗೊತ್ತಿರುವ ವಿಷಯ, ಆದರೆ ಇತ್ತೀಚಿಗೆ ತಿಳಿದುಬಂದಿರುವಂತೆ, ಅವರು ಈ ಎತ್ತರಕ್ಕೇರಿದ್ದು ಮೊದಲ ಸಹಸ್ರಮಾನದಲ್ಲಲ್ಲ, ಎರಡನೆಯ ಸಹಸ್ರಮಾನದಲ್ಲಿ, ಇದಕ್ಕೆ ಕಾರಣರಾದವರು ತಂಜಾವೂರು ಮತ್ತು ಮಧುರೈ ರಾಜವಂಶಸ್ಥರು, ಇವರ ಸಾಮಂತರು ಹಾಗೂ ಸಮಕಾಲೀನರು. ಇದು ಏನೇ ಇರಲಿ, ಹಳಗನ್ನಡ ಲಿಪಿ ಮತ್ತು ಭಾಷೆಯಲ್ಲಿ ಬರೆಸಿದ ಶಾಸನ ಪ್ರಮಾಣವನ್ನು ನಾವಿಲ್ಲಿ ನಿರ್ಧರಿಸಿರುವಂತೆ, ತಮಿಳುಲಿಪಿ ಮತ್ತು ಭಾಷೆಯಲ್ಲಿ ಬರೆಸಿದ ಶಾಸನ ಪ್ರಮಾಣವು ನಿರ್ಧಾರವಾಗುವವರೆಗೂ ಈ ಬಗ್ಗೆ ನಿರ್ದಿಷ್ಟವಾಗಿ ಏನನ್ನೂ ಹೇಳಲಾಗದು

There are no comments on this title.

to post a comment.

Click on an image to view it in the image viewer


Powered by Koha