Allama Adhyayanaloka ಅಲ್ಲಮ ಅಧ್ಯಯನಲೋಕ

By: Na Mogasale | ನಾ ಮೊಗಸಾಲೆ Ed | , G M Hegade: ಜಿ ಎಂ ಹೆಗಡೆ EdContributor(s): MOGASALE (Na): ಮೊಗಸಾಲೆ (ನಾ) Ed | HEGADE (G M): ಹೆಗಡೆ (ಜಿ ಎಂ) EdMaterial type: TextTextLanguage: Kannada Publisher: Karkala Allamaprabhu Peetha Kanthavara Trust 2023Description: xxviii,916p. HB 22x15cmISBN: 9789394559806Subject(s): Kannada Literature Criticism: ಕನ್ನಡ ಸಾಹಿತ್ಯ ವಿಮರ್ಶೆ | Prabhudevara Ragale: ಪ್ರಭುದೇವರ ರಗಳೆ | Allamaprabhu: ಅಲ್ಲಮಪ್ರಭು | Veerashaiva Purana: ವೀರಶೈವ ಪುರಾಣDDC classification: K894.9 Summary: ವಚನ ಸಾಹಿತ್ಯದ ಶಿಖರ ಸೂರ್ಯ ಅಲ್ಲಮ ಪ್ರಭು ಬಸವಾದಿ ಪ್ರಥಮರು ಕಟ್ಟಿದ ಅನುಭವಮಂಟಪದ ಅಧ್ಯಕ್ಷರಾಗಿ. ವ್ಯೋಮ ಮೂರುತಿಯಾಗಿ ಶಿವಶರಣ ಸಮುದಾಯಕ್ಕೆ ಜ್ಞಾನ ಮಾರ್ಗವನ್ನು ತೋರಿದ ಶ್ರೇಷ್ಠ ತತ್ವಚಿಂತಕರಾಗಿದ್ದಾರೆ. ಸಮಕಾಲೀನ ಭಾರತೀಯ ಸಾಹಿತ್ಯದಲ್ಲಿ ಅನುಭಾವ ಮೀಮಾಂಸೆಯನ್ನು ತೆರೆದು ತೋರಿಸಿದ ಅಲ್ಲಮಪ್ರಭು ವಚನಗಳ ಜಿಜ್ಞಾಸೆ ಮಧ್ಯಕಾಲೀನ ಸಾಹಿತ್ಯದಿಂದ ಆಧುನಿಕ ಕನ್ನಡ ಸಾಹಿತ್ಯದುದ್ದಕ್ಕೂ ಎಂಟು ಶತಮಾನಗಳ ಕಾಲ ಹರಿದು ಬಂದಿದೆ. ಅಲ್ಲಮ ವಚನಗಳ ಸಂಪಾದನೆ, ಸಂಶೋಧನೆ, ವಿಮರ್ಶೆ, ವ್ಯಾಖ್ಯಾನ ಬಹುಮುಖೀನೆಲೆಯಲ್ಲಿ ನಡೆದಿದೆ
List(s) this item appears in: New Arrivals - November 2023
Tags from this library: No tags from this library for this title. Log in to add tags.
    Average rating: 0.0 (0 votes)
Item type Current location Collection Call number Status Date due Barcode Item holds
Book Book St Aloysius College (Autonomous)
Kannada K894.9 MOGA (Browse shelf) Available 076747
Total holds: 0

ವಚನ ಸಾಹಿತ್ಯದ ಶಿಖರ ಸೂರ್ಯ ಅಲ್ಲಮ ಪ್ರಭು ಬಸವಾದಿ ಪ್ರಥಮರು ಕಟ್ಟಿದ ಅನುಭವಮಂಟಪದ ಅಧ್ಯಕ್ಷರಾಗಿ. ವ್ಯೋಮ ಮೂರುತಿಯಾಗಿ ಶಿವಶರಣ ಸಮುದಾಯಕ್ಕೆ ಜ್ಞಾನ ಮಾರ್ಗವನ್ನು ತೋರಿದ ಶ್ರೇಷ್ಠ ತತ್ವಚಿಂತಕರಾಗಿದ್ದಾರೆ. ಸಮಕಾಲೀನ ಭಾರತೀಯ ಸಾಹಿತ್ಯದಲ್ಲಿ ಅನುಭಾವ
ಮೀಮಾಂಸೆಯನ್ನು ತೆರೆದು ತೋರಿಸಿದ ಅಲ್ಲಮಪ್ರಭು ವಚನಗಳ ಜಿಜ್ಞಾಸೆ ಮಧ್ಯಕಾಲೀನ ಸಾಹಿತ್ಯದಿಂದ ಆಧುನಿಕ ಕನ್ನಡ ಸಾಹಿತ್ಯದುದ್ದಕ್ಕೂ
ಎಂಟು ಶತಮಾನಗಳ ಕಾಲ ಹರಿದು ಬಂದಿದೆ. ಅಲ್ಲಮ ವಚನಗಳ ಸಂಪಾದನೆ, ಸಂಶೋಧನೆ, ವಿಮರ್ಶೆ, ವ್ಯಾಖ್ಯಾನ ಬಹುಮುಖೀನೆಲೆಯಲ್ಲಿ ನಡೆದಿದೆ

There are no comments on this title.

to post a comment.

Click on an image to view it in the image viewer


Powered by Koha