Bereye Matu: Vaddarse Raghurama Shettara Barahagalu: ಬೇರೆಯೇ ಮಾತು: ವಡ್ಡರ್ಸೆ ರಘುರಾಮ ಶೆಟ್ಟರ ಬರಹಗಳು

By: Dinesh Amin Mattu: ದಿನೇಶ್ ಅಮಿನ್ ಮಟ್ಟು EdContributor(s): MATTU (Dinesh Amin): ಮಟ್ಟು (ದಿನೇಶ್ ಅಮಿನ್) EdMaterial type: TextTextLanguage: Kannada Publisher: Shivamogga Ahirnishi Prakashana 2021Description: xxviii,377 p. HB 22x15 cmISBN: 9789384501457Subject(s): Kannda Prose: ಕನ್ನಡ ಸಂಗ್ರಹ ಲೇಖನ | Kannada Literature: ಕನ್ನಡ ಸಾಹಿತ್ಯDDC classification: K894,9 Summary: ‘ಬೇರೆಯೇ ಮಾತು’ ಓದುಗರ ಸಂಪಾದಕ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರ ಆಯ್ದ ಲೇಖನಗಳ ಸಂಕಲನ. ಈ ಕೃತಿಯನ್ನು ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ಸಂಪಾದಿಸಿದ್ದಾರೆ. ವಾಣಿಜ್ಯೋದ್ಯಮ ಪ್ರಭುಗಳ ಒಡೆತನ ಹಾಗೂ ಸಾಮಾಜಿಕ ಹಿತಾಸಕ್ತರ ಸಂಪಾದಕತ್ವದಲ್ಲಿ ಓದುಗ ವರ್ಗದ ಮನಸ್ಸಿಗೆ ಅನುದಿನವೂ ಮಿಥ್ಯವನ್ನು ಮುಟ್ಟಿಸಿ, ಅವರ ಮುಖಕ್ಕೆ ಮೂಡನಂಬಿಕೆಗಳ ಮಡಿಕೆ ತೊಡಿಸಿ, ಸಾರ್ವಜನಿಕ ಜೀವನದ ನಯವಂಚಕರಿಗೆ ಮೌಲ್ಯದ ಮಾತಿನ ನಿಲುವಂಗಿ ತೊಡಿಸಿ, ಉತ್ತಮರನ್ನು ಅದಮರೆಂದು ಚಿತ್ರಿಸಿ ಈ ದೇಶದ ಜನಜೀವನದ ಎಲ್ಲ ಕ್ಷೇತ್ರಗಳನ್ನೂ ಮಲಿನಗೊಳಿಸುತ್ತಿರುವ ಪತ್ರಿಕೆಗಳ ವಂಚನೆಯ ಜಾಲವನ್ನು ಬಯಲಿಗೆಳೆವ ಮಹದುದ್ದೇಶರಿಂದ ಉರಿಸಿದ ಪತ್ರಿಕೆ ಮುಂಗಾರು. ಈ ಪತ್ರಿಕೆಯ ಸಂಪಾದಕರಾಗಿ ಪತ್ರಿಕೊದ್ಯಮಕ್ಕೆ ಹೊಸ ಚೇತನವನ್ನು ನೀಡಿದ ಧೀಮಂತ ಪತ್ರಕರ್ತ ವಡ್ಡರ್ಸೆ ಅವರ ಮಹತ್ವದ ಲೇಖನಗಳನ್ನು ದಿನೇಶ್ ಅಮಿನ್ ಮಟ್ಟು ಅವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
Tags from this library: No tags from this library for this title. Log in to add tags.
    Average rating: 0.0 (0 votes)

‘ಬೇರೆಯೇ ಮಾತು’ ಓದುಗರ ಸಂಪಾದಕ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರ ಆಯ್ದ ಲೇಖನಗಳ ಸಂಕಲನ. ಈ ಕೃತಿಯನ್ನು ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ಸಂಪಾದಿಸಿದ್ದಾರೆ. ವಾಣಿಜ್ಯೋದ್ಯಮ ಪ್ರಭುಗಳ ಒಡೆತನ ಹಾಗೂ ಸಾಮಾಜಿಕ ಹಿತಾಸಕ್ತರ ಸಂಪಾದಕತ್ವದಲ್ಲಿ ಓದುಗ ವರ್ಗದ ಮನಸ್ಸಿಗೆ ಅನುದಿನವೂ ಮಿಥ್ಯವನ್ನು ಮುಟ್ಟಿಸಿ, ಅವರ ಮುಖಕ್ಕೆ ಮೂಡನಂಬಿಕೆಗಳ ಮಡಿಕೆ ತೊಡಿಸಿ, ಸಾರ್ವಜನಿಕ ಜೀವನದ ನಯವಂಚಕರಿಗೆ ಮೌಲ್ಯದ ಮಾತಿನ ನಿಲುವಂಗಿ ತೊಡಿಸಿ, ಉತ್ತಮರನ್ನು ಅದಮರೆಂದು ಚಿತ್ರಿಸಿ ಈ ದೇಶದ ಜನಜೀವನದ ಎಲ್ಲ ಕ್ಷೇತ್ರಗಳನ್ನೂ ಮಲಿನಗೊಳಿಸುತ್ತಿರುವ ಪತ್ರಿಕೆಗಳ ವಂಚನೆಯ ಜಾಲವನ್ನು ಬಯಲಿಗೆಳೆವ ಮಹದುದ್ದೇಶರಿಂದ ಉರಿಸಿದ ಪತ್ರಿಕೆ ಮುಂಗಾರು. ಈ ಪತ್ರಿಕೆಯ ಸಂಪಾದಕರಾಗಿ ಪತ್ರಿಕೊದ್ಯಮಕ್ಕೆ ಹೊಸ ಚೇತನವನ್ನು ನೀಡಿದ ಧೀಮಂತ ಪತ್ರಕರ್ತ ವಡ್ಡರ್ಸೆ ಅವರ ಮಹತ್ವದ ಲೇಖನಗಳನ್ನು ದಿನೇಶ್ ಅಮಿನ್ ಮಟ್ಟು ಅವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

There are no comments on this title.

to post a comment.

Powered by Koha