Modala Sahasramanada Kannada Shasanagalu: (Record no. 228714)

000 -LEADER
fixed length control field 05574nam a22002657a 4500
005 - DATE AND TIME OF LATEST TRANSACTION
control field 20240322123557.0
008 - FIXED-LENGTH DATA ELEMENTS--GENERAL INFORMATION
fixed length control field 230909b ||||| |||| 00| 0 eng d
020 ## - INTERNATIONAL STANDARD BOOK NUMBER
International Standard Book Number 9789352503009
040 ## - CATALOGING SOURCE
Transcribing agency AL
041 ## - LANGUAGE CODE
Language code of text/sound track or separate title kan
082 ## - DEWEY DECIMAL CLASSIFICATION NUMBER
Edition number 23
Classification number 417K
Item number SETM
100 ## - MAIN ENTRY--PERSONAL NAME
Personal name Sha Shettar: ಶೆಟ್ಟರ್ ಷ
100 ## - MAIN ENTRY--PERSONAL NAME
9 (RLIN) 156380
245 ## - TITLE STATEMENT
Title Modala Sahasramanada Kannada Shasanagalu:
Remainder of title ಮೊದಲ ಸಹಸ್ರಮಾನದ ಕನ್ನಡ ಶಾಸನಗಳು : Kannada Inscriptions of the First Millennium CE Vol 1
260 ## - PUBLICATION, DISTRIBUTION, ETC.
Place of publication, distribution, etc. Bengaluru
Name of publisher, distributor, etc. Abhinava
Date of publication, distribution, etc. 2022
300 ## - PHYSICAL DESCRIPTION
Extent xxvi,363p.
Other physical details HB
Dimensions 28x21cm.
365 ## - TRADE PRICE
Source of price type code History
Price type code BLCR-000042
Price amount 845.00
Currency code
Unit of pricing 1056.00
Price note 20%
Price effective from 23-08-2023
440 ## - SERIES STATEMENT/ADDED ENTRY--TITLE
Title 2020 Halagannada Shasanagala Samagra Adhyayana: 2020 ಹಳಗನ್ನಡ ಶಾಸನಗಳ ಸಮಗ್ರ ಅಧ್ಯಯನ Vol 1
9 (RLIN) 133114
520 ## - SUMMARY, ETC.
Summary, etc. ‘ಮೊದಲ ಸಹಸ್ರಮಾನದ ಕನ್ನಡ ಶಾಸನಗಳು ಸಂಪುಟ-1’ ಕೃತಿಯು ಷ. ಶೆಟ್ಟರ್ ಅವರ (2020) ಹಳಗನ್ನಡ ಶಾಸನಗಳ ಸಮಗ್ರ ಅಧ್ಯಯನ ಕೃತಿಯಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಮೊದಲ ಸಹಸ್ರಮಾನದಲ್ಲಿ ಬರೆಸಿದ ಹಳಗನ್ನಡ ಶಾಸನಗಳ ಸಂಖ್ಯಾ ಪ್ರಮಾಣವನ್ನಿನ್ನೂ ಇತ್ಯರ್ಥಗೊಳಿಸಬೇಕಾಗಿದೆ. ಆದರೆ ಇವುಗಳಲ್ಲಿ ಹೆಚ್ಚಿನವು ಕನ್ನಡಲಿಪಿ ಮತ್ತು ಭಾಷೆಯಲ್ಲಿದ್ದವೆಂಬುದರ ಬಗ್ಗೆ ಸಂಶಯವಿಲ್ಲ, ಬಾಹ್ಮೀಲಿಪಿ ಮತ್ತು ಪ್ರಾಕೃತ ನುಡಿಗಟ್ಟುಗಳು ಮಾತ್ರ ಶಾಸನ ಮಾಧ್ಯಮಗಳಾಗಿದ್ದ ಕ್ರಿ.ಪೂ. 3ನೇ ಶತಮಾನದಿಂದ ಕ್ರಿ.ಶ. 3ನೇ ಶತಮಾನದ ಕಾಲಾವಧಿಯಲ್ಲಿ ಇಲ್ಲಿ ಬರೆಸಿದ ಸುಮಾರು 400 ಶಿಲಾಶಾಸನಗಳು ಈಗ ಉಳಿದುಕೊಂಡಿವೆ. 4ನೇ ಶತಮಾನದಿಂದ 10ನೇ ಶತಮಾನದ ಕೊನೆಯವರೆಗೆ ಸಂಸ್ಕೃತ ಭಾಷೆ ಮತ್ತು ಹಳಗನ್ನಡ ಲಿಪಿಯಲ್ಲಿ (ಇಲ್ಲವೇ ಕನ್ನಡ ಮತ್ತು ಸಂಸ್ಕೃತ ದ್ವಿಭಾಷೆಗಳಲ್ಲಿ) ಬರೆಸಿದ ತಾಮ್ರಪಟ ಮತ್ತು ಶಿಲಾ ಶಾಸನಗಳಲ್ಲಿ ಸುಮಾರು 500 ಉಳಿದುಕೊಂಡಿವೆ. ಸರಿಸುಮಾರು ಇದೇ ಕಾಲಾವಧಿಯಲ್ಲಿ ಹಳಗನ್ನಡ ಲಿಪಿ ಮತ್ತು ಭಾಷೆಯಲ್ಲಿ ಬರೆಸಿದ 2000 ಹೆಚ್ಚು ಸಂಖ್ಯೆಯ ಶಿಲಾಶಾಸನಗಳೂ ತಾಮ್ರಪಟಗಳೂ ಈವರೆಗೂ ಲಭ್ಯವಾಗಿವೆ. 2000 ಹಳಗನ್ನಡ ಶಾಸನಗಳನ್ನು ಸಂಪಾದಿಸಿ, ಮತ್ತೊಮ್ಮೆ ಪ್ರಕಟಿಸುವುದು, ಈ ಅಧ್ಯಯನದ ಉದ್ದೇಶವಾಗಿದೆ. ಈ ಶಾಸನಗಳನ್ನು ಹಿಂದೊಮ್ಮೆ ಪ್ರಕಟಿಸಿದ್ದ ಮಾಧ್ಯಮಗಳು ಈಗ ಲುಪ್ತವಾಗಿರುವುದರಿಂದ, ಈ ಪುನಃಪ್ರಕಟಣೆಯ ಅವಶ್ಯಕತೆ ಉಂಟಾಗಿದೆ. ಇನ್ನೊಂದು ಕಾರಣವೆಂದರೆ, ಮೊದಲ ಸಹಸ್ರಮಾನದ ಭಾಷಾ ಇತಿಹಾಸದಲ್ಲಿ ಇವು ಗಳಿಸಿಕೊಂಡಿರುವ ಮಹತ್ವ ಹಳಗನ್ನಡ ಲಿಪಿ ಮತ್ತು ಭಾಷೆಯಲ್ಲಿ ಬರೆಸಿದ ಶಾಸನಗಳ ಸಂಖ್ಯೆಯನ್ನು ಸರಿಗಟ್ಟುವ ಮತ್ತೊಂದು ದೇಸೀ ಭಾಷಾನಿದರ್ಶನವು ನಾಡಿನ ಯಾವ ಭಾಗದಲ್ಲಿಯೂ ಈವರೆಗೆ ಕಂಡುಬಂದಿಲ್ಲ. ಶಾಸನ ಚರಿತ್ರೆಯಲ್ಲಿ ತಮಿಳರು ಪಥಮ ಸ್ಥಾನದಲ್ಲಿರುವುದು ಈಗಾಗಲೇ ಗೊತ್ತಿರುವ ವಿಷಯ, ಆದರೆ ಇತ್ತೀಚಿಗೆ ತಿಳಿದುಬಂದಿರುವಂತೆ, ಅವರು ಈ ಎತ್ತರಕ್ಕೇರಿದ್ದು ಮೊದಲ ಸಹಸ್ರಮಾನದಲ್ಲಲ್ಲ, ಎರಡನೆಯ ಸಹಸ್ರಮಾನದಲ್ಲಿ, ಇದಕ್ಕೆ ಕಾರಣರಾದವರು ತಂಜಾವೂರು ಮತ್ತು ಮಧುರೈ ರಾಜವಂಶಸ್ಥರು, ಇವರ ಸಾಮಂತರು ಹಾಗೂ ಸಮಕಾಲೀನರು. ಇದು ಏನೇ ಇರಲಿ, ಹಳಗನ್ನಡ ಲಿಪಿ ಮತ್ತು ಭಾಷೆಯಲ್ಲಿ ಬರೆಸಿದ ಶಾಸನ ಪ್ರಮಾಣವನ್ನು ನಾವಿಲ್ಲಿ ನಿರ್ಧರಿಸಿರುವಂತೆ, ತಮಿಳುಲಿಪಿ ಮತ್ತು ಭಾಷೆಯಲ್ಲಿ ಬರೆಸಿದ ಶಾಸನ ಪ್ರಮಾಣವು ನಿರ್ಧಾರವಾಗುವವರೆಗೂ ಈ ಬಗ್ಗೆ ನಿರ್ದಿಷ್ಟವಾಗಿ ಏನನ್ನೂ ಹೇಳಲಾಗದು
650 ## - SUBJECT ADDED ENTRY--TOPICAL TERM
Topical term or geographic name entry element Shasanagala Pradeshika Vargikarana: ಶಾಸನಗಳ ಪ್ರಾದೇಶಿಕ ವರ್ಗಿಕರಣ
9 (RLIN) 133110
650 ## - SUBJECT ADDED ENTRY--TOPICAL TERM
Topical term or geographic name entry element Jinashasan: ಜಿನಶಾಸನ
9 (RLIN) 133177
650 ## - SUBJECT ADDED ENTRY--TOPICAL TERM
Topical term or geographic name entry element Vol 1 357-780 CE
9 (RLIN) 133302
650 ## - SUBJECT ADDED ENTRY--TOPICAL TERM
Topical term or geographic name entry element Settar
9 (RLIN) 133339
700 ## - ADDED ENTRY--PERSONAL NAME
Personal name SHETTAR (Sha): ಶೆಟ್ಟರ್ (ಷ)
9 (RLIN) 133111
942 ## - ADDED ENTRY ELEMENTS (KOHA)
Source of classification or shelving scheme
Koha item type Book
Holdings
Withdrawn status Lost status Source of classification or shelving scheme Damaged status Not for loan Collection code Permanent Location Current Location Date acquired Source of acquisition Cost, normal purchase price Total Checkouts Full call number Barcode Date last seen Cost, replacement price Price effective from Koha item type
        Reference Book History St Aloysius College (Autonomous) St Aloysius College (Autonomous) 09/09/2023 Navakarnataka Publications Pvt.Ltd. 845.00   417K SETM 076771 09/09/2023 1056.00 09/09/2023 Book

Powered by Koha