Khagola Darshana: Antarikshakke Hanta Hantada Mettilu (Record no. 228204)

000 -LEADER
fixed length control field 03690nam a22002537a 4500
005 - DATE AND TIME OF LATEST TRANSACTION
control field 20230801153601.0
008 - FIXED-LENGTH DATA ELEMENTS--GENERAL INFORMATION
fixed length control field 230801b ||||| |||| 00| 0 eng d
020 ## - INTERNATIONAL STANDARD BOOK NUMBER
International Standard Book Number 8196401752
040 ## - CATALOGING SOURCE
Transcribing agency AL
041 ## - LANGUAGE CODE
Language code of text/sound track or separate title kan
082 ## - DEWEY DECIMAL CLASSIFICATION NUMBER
Edition number 23
Classification number 523K
Item number SHAK
100 ## - MAIN ENTRY--PERSONAL NAME
Personal name B S Shailaja: ಬಿ ಎಸ್ ಶೈಲಜಾ Ed
100 ## - MAIN ENTRY--PERSONAL NAME
9 (RLIN) 129022
100 ## - MAIN ENTRY--PERSONAL NAME
Dates associated with a name T R Anantaramu: ಟಿ ಆರ್ ಅನಂತರಾಮು Ed
9 (RLIN) 129016
245 ## - TITLE STATEMENT
Title Khagola Darshana: Antarikshakke Hanta Hantada Mettilu
Remainder of title ಖಗೋಳ ದರ್ಶನ: ಅಂತರಿಕ್ಷಕ್ಕೆ ಹಂತ ಹಂತದ ಮೆಟ್ಟಿಲು
260 ## - PUBLICATION, DISTRIBUTION, ETC.
Place of publication, distribution, etc. Bengaluru
Name of publisher, distributor, etc. Navakarnataka Publications
Date of publication, distribution, etc. 2023
300 ## - PHYSICAL DESCRIPTION
Extent viii,463p.
Other physical details HB
Dimensions 28x22cm.
365 ## - TRADE PRICE
Source of price type code Kannada
Price type code BLCR-000030
Price amount 1250.00
Currency code
Unit of pricing 1950.00
Price note 35.90%
Price effective from 25-07-2023
520 ## - SUMMARY, ETC.
Summary, etc. ಖಗೋಳ ದರ್ಶನ ಶೈಲಜಾ ಬಿ.ಎಸ್‌ ಮತ್ತು ಆನಂತರಾಮು ಟಿ.ಆರ್‌ ಅವರ ಸಂಪಾದಿತ ಕೃತಿಯಾಗಿದೆ. ಹಗಲು ಬೆಳಕಿನ ಆಟದಿಂದ ಅದು ನಮ್ಮನ್ನು ಭೌತವಿಜ್ಞಾನದ ಆಳಕ್ಕೆ ಸೆಳೆದೊಯ್ಯುತ್ತದೆ. ಹೊಸ ಉಪಕರಣಗಳು, ಕಂಪ್ಯೂಟರ್‌ಗಳು ಒದಗಿಸುವ ಸಂಕೀರ್ಣ ಫಲಿತಾಂಶಗಳು ಸಾಮಾನ್ಯರನ್ನು ತಲುಪುವುದೇ ಕಷ್ಟವಾಗಿದೆ. ಆರಂಭಿಕ ಮೂಲ ತತ್ವಗಳಿಂದ ಅತಿ ಕ್ಲಿಷ್ಟ ಸಿದ್ಧಾಂತಗಳನ್ನು ಪರಿಚಯಿಸುವ ಪ್ರಯತ್ನವಾಗಿ ತಯಾರಾಗಿರುವ ಈ ಸಂಪುಟ ಆಕರ ಗ್ರಂಥವಾಗಿ ಹೊರಬರುತ್ತಿದೆ. ಪ್ರೊಫೆಸರ್ ಸಿ. ವಿ. ವಿಶ್ವೇಶ್ವರ ಮತ್ತು ಪ್ರೊಫೆಸರ್ ಜಯಂತ್ ನಾರ್ಳೀಕರ್ ಅವರಂತಹ ಶ್ರೇಷ್ಠ ವಿಜ್ಞಾನಿಗಳು ಮತ್ತು ನಮ್ಮ ನಡುವೆಯೇ ಇರುವ ಸಂಶೋಧನಾ ನಿರತ ವಿಜ್ಞಾನಿಗಳೇ ಲೇಖನಗಳನ್ನು ರಚಿಸಿಕೊಟ್ಟಿರುವುದರಿಂದ ಅವರುಗಳ ನಿಖರವಾದ ಶೈಲಿಯ ಪರಿಚಯ ಕನ್ನಡಿಗರಿಗೆ ದೊರಕುತ್ತಿದೆ. ನಮ್ಮ ಭೂಮಿ, ಚಂದ್ರ ಸೌರಮಂಡಲಗಳನ್ನು ದಾಟಿ ನಕ್ಷತ್ರಗಳನ್ನು, ಮುಂದೆ ನಮ್ಮ ಗ್ಯಾಲಕ್ಸಿ ಆಕಾಶಗಂಗೆಯನ್ನು, ತನ್ಮೂಲಕ ಇತರ ಗ್ಯಾಲಕ್ಸಿಗಳ ಬೃಹತ್ ವಿಸ್ತಾರವನ್ನು ಪರಿಚಯಿಸುತ್ತದೆ. ವಿಶ್ವ ಎಂಬುದರ ಅಗಾಧ ಕಲ್ಪನೆಯನ್ನು ಮತ್ತು ಅದಕ್ಕೆ ಪೂರಕವಾಗಿ ಸಿದ್ಧಾಂತಗಳನ್ನೂ ಪ್ರಾಯೋಗಿಕವಾಗಿ ನಾವೆದುರಿಸುವ ತಿಳಿಸಿಕೊಡುವ ಸವಾಲುಗಳೂ ಸಂಭ್ರಮದಲ್ಲಿ ಮುಖ್ಯವಾಗುತ್ತವೆ. ಹಾಗಾಗಿಯೇ, ಮತ್ತೆ ಮತ್ತೆ ಹತ್ತಲೇಬೇಕಾದ ಪ್ರಯತ್ನಗಳಿಗೆ ಅತಿ ಅಗತ್ಯವಾದ ಹಂತ ಹಂತದ ಮೆಟ್ಟಿಲು ಈ ಸಂಪುಟ.
650 ## - SUBJECT ADDED ENTRY--TOPICAL TERM
Topical term or geographic name entry element Astronomy Bhugola Khagola: ಭೂಗೋಳ ಮತ್ತು ಖಗೋಳ
9 (RLIN) 129017
650 ## - SUBJECT ADDED ENTRY--TOPICAL TERM
Topical term or geographic name entry element Physics: Bauthavijnana
9 (RLIN) 129018
700 ## - ADDED ENTRY--PERSONAL NAME
Personal name SHAILAJA (B S): ಶೈಲಜಾ (ಬಿ ಎಸ್) Ed
9 (RLIN) 129019
700 ## - ADDED ENTRY--PERSONAL NAME
Personal name ANANTARAMU (T R): ಅನಂತರಾಮು (ಟಿ ಆರ್) Ed
9 (RLIN) 129020
942 ## - ADDED ENTRY ELEMENTS (KOHA)
Source of classification or shelving scheme
Koha item type Book
Holdings
Withdrawn status Lost status Source of classification or shelving scheme Damaged status Not for loan Collection code Permanent Location Current Location Date acquired Source of acquisition Cost, normal purchase price Total Checkouts Full call number Barcode Date last seen Cost, replacement price Price effective from Koha item type
          Physics St Aloysius College (Autonomous) St Aloysius College (Autonomous) 07/28/2023 Navakarnataka Publications Pvt Ltd Mangaluru 575001 1250.00   523K SHAK 076639 08/01/2023 1950.00 08/01/2023 Book

Powered by Koha