000 -LEADER |
fixed length control field |
04022nam a22002537a 4500 |
005 - DATE AND TIME OF LATEST TRANSACTION |
control field |
20240513142953.0 |
008 - FIXED-LENGTH DATA ELEMENTS--GENERAL INFORMATION |
fixed length control field |
211004b ||||| |||| 00| 0 eng d |
020 ## - INTERNATIONAL STANDARD BOOK NUMBER |
International Standard Book Number |
9788195251520 |
040 ## - CATALOGING SOURCE |
Transcribing agency |
AL |
041 ## - LANGUAGE CODE |
Language code of text/sound track or separate title |
kan |
082 ## - DEWEY DECIMAL CLASSIFICATION NUMBER |
Edition number |
23 |
Classification number |
K894.9 |
Item number |
SHIA |
100 ## - MAIN ENTRY--PERSONAL NAME |
Personal name |
Shivaraja Byadarahalli |
9 (RLIN) |
719 |
Dates associated with a name |
ಶಿವರಾಜ ಬ್ಯಾಡರಹಳ್ಳಿ |
245 ## - TITLE STATEMENT |
Title |
Ananya pratibheya pari: Dr D R Nagaraj avara sahitya samskrati, vimarshe, samshodhane, anuvada granthagala kurita vimarsha barahagalu |
Remainder of title |
ಅನನ್ಯ ಪ್ರತಿಭೆಯ ಪರಿ (ಡಿ ಆರ್ ನಾಗರಾಜ್ ಅವರ ಸಾಹಿತ್ಯ ಸಂಸ್ಕೃತಿ ವಿಮರ್ಶೆ ಸಂಶೋಧನೆ ಕುರಿತಿ ವಿಮರ್ಶೆ) |
260 ## - PUBLICATION, DISTRIBUTION, ETC. |
Place of publication, distribution, etc. |
Bengaluru |
Name of publisher, distributor, etc. |
Kiram Prakashana |
Date of publication, distribution, etc. |
2021 |
300 ## - PHYSICAL DESCRIPTION |
Extent |
xxx,454p. |
Other physical details |
PB |
Dimensions |
21x14cm. |
365 ## - TRADE PRICE |
Price type code |
BLCR-000057 |
Price amount |
400.00 |
Currency code |
₹ |
Unit of pricing |
500.00 |
Price note |
20% |
Price effective from |
23-09-2021 |
520 ## - SUMMARY, ETC. |
Summary, etc. |
ಅನನ್ಯ ಪ್ರತಿಭೆಯ ಪರಿ’ ಡಾ.ಡಿ.ಆರ್. ನಾಗರಾಜ್ ಅವರ ಸಾಹಿತ್ಯ-ಸಂಸ್ಕೃತಿ, ವಿಮರ್ಶೆ, ಸಂಶೋಧನೆ, ಅನುವಾದ ಗ್ರಂಥಗಳ ಕುರಿತ ವಿಮರ್ಶಾ ಬರಹಗಳ ಸಂಕಲನ. ಲೇಖಕ ಡಾ. ಶಿವರಾಜ ಬ್ಯಾಡರಹಳ್ಳಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಡಾ.ಡಿ.ಆರ್. ನಾಗರಾಜ್ ಅವರ ‘ಅಮೃತ ಮತ್ತು ಗರುಡ’, ‘ಶಕ್ತಿ ಶಾರದೆಯ ಮೇಳ’, ಸಾಹಿತ್ಯ ಕಥನ, ಸಂಸ್ಕೃತಿ ಕಥನ, ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ, ಉರಿಚಮ್ಮಾಳಿಗೆ ಕೃತಿಗಳು ಕನ್ನಡಕ್ಕೆ ಹೊಸತನವನ್ನು ತಂದ ಕೃತಿಗಳು. ಈ ಕೃತಿಗಳಲ್ಲಿ ಬ್ರಿಟಿಷ್ ನಿರ್ವಸಾಹತೀಕರಣದ ಚಿಂತನೆಗಳು ಅಡಗಿದೆ. ದೇಸೀ ಚಿಂತನೆಗಳಲ್ಲಿ ಅಡಗಿದ್ದ ವಿಸ್ಮೃತಿಗಳನ್ನು ವಸಹಾತುಶಾಹಿ ಚಿಂತನೆಯ ಅಧ್ಯಯನದ ಮಾದರಿಗಳಿಂದ ಬಿಡುಗಡೆಗೊಳಿಸಿದ ಚಿಂತಕರ ಸಾಲಿನಲ್ಲಿ ನಾಗರಾಜ್ ಅವರಿಗೆ ಅಗ್ರಸ್ಥಾನವಿದೆ. ಅಲ್ಲದೇ ಇವರು ನವವಸಹಾತೋತ್ತರ ಜಾಗತಿಕ ಚಿಂತಕರ ಪಟ್ಟಿಯಲ್ಲೂ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಆಧುನಿಕೊತ್ತರವಾದ ಒಡ್ಡುವ ಸಂಕೀರ್ಣ ಸವಾಲುಗಳನ್ನು ಕನ್ನಡದಲ್ಲಿ ಚರ್ಚೆಗೆ ಸೂಕ್ಷ್ಮವಾಗಿ ಒದಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜನಪ್ರಿಯ ಸಾಹಿತ್ಯ, ಜನಪ್ರಿಯ ಕಲೆ-ಸಿನಿಮಾ ಪ್ರಕಾರಗಳನ್ನು ತಮ್ಮ ಗಂಭೀರವಾದ ಅಧ್ಯಯನದ ಕಕ್ಷೆಗೆ ಪರಿಗಣಿಸಿದ್ದು ಅವರ ವಿಶೇಷ ಪ್ರತಿಭೆಯ ಪರಿ. ನಾಗರಾಜ್ ಅವರ ಚಿಂತನೆಗಳು ಹಾಗೂ ಅವರ ವಿಮರ್ಶಾ ಕೃತಿಗಳನ್ನು ಕುರಿತು ನಾಡಿನ ವಿದ್ವಾಂಸರು, ಅವರ ಸ್ನೇಹಿತರು ವಿವಿಧ ದೃಷ್ಟಿಕೋನಗಳಿಂದ ನೋಡಿ ಬರೆದಿರುವ ವಿಮರ್ಶಾ ಬರಹಗಳು ಹಾಲಿ ಗ್ರಂಥದಲ್ಲಿ ಸಂಯೋಜನೆಗೊಂಡಿವೆ. |
650 ## - SUBJECT ADDED ENTRY--TOPICAL TERM |
Topical term or geographic name entry element |
Kannada Criticism |
9 (RLIN) |
720 |
650 ## - SUBJECT ADDED ENTRY--TOPICAL TERM |
Topical term or geographic name entry element |
ಅನನ್ಯ ಪ್ರತಿಭೆಯ ಪರಿ |
9 (RLIN) |
721 |
650 ## - SUBJECT ADDED ENTRY--TOPICAL TERM |
Topical term or geographic name entry element |
ಡಿ ಆರ್ ನಾಗರಾಜ್ |
9 (RLIN) |
722 |
650 ## - SUBJECT ADDED ENTRY--TOPICAL TERM |
Topical term or geographic name entry element |
ಸಾಹಿತ್ಯ ಸಂಸ್ಕೃತಿ ವಿಮರ್ಶೆ ಸಂಶೋಧನೆ |
9 (RLIN) |
723 |
700 ## - ADDED ENTRY--PERSONAL NAME |
Personal name |
BYADARAHALLI (Shivaraja) |
9 (RLIN) |
724 |
942 ## - ADDED ENTRY ELEMENTS (KOHA) |
Source of classification or shelving scheme |
|
Koha item type |
Book |